Featured, ಅಂಕಣ, ಸ್ಥಳೀಯ

ಸುಳ್ಯದಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ: ವಿದ್ಯುತ್ ಅಸ್ತವ್ಯಸ್ತ

ಸುಳ್ಯ: ಶುಕ್ರವಾರ ರಾತ್ರಿ ವೇಳೆ ಸುಳ್ಯ ದಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುತ್ತಿದೆ ಅಚಾನಕ್ ಸುರಿದ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ, ರಸ್ತೆಗಳು ನೀರಿನಿಂದ ತುಂಬಿಕೊಂಡು ಹರಿಯುತ್ತಿದೆ. ತಂಪಾದ ಗಾಳಿ ಹಾಗೂ ಮಳೆ ಸುರಿದ ಪರಿಣಾಮ ಜನರು ಮನೆಗಳೊಳಗೆ ಸೀಮಿತರಾದರು. ಗುಡುಗಿನ ಭಾರೀ ಶಬ್ಬಕ್ಕೆ ಜನ ಬೆಚ್ಚಿ ಬೀಳುವ ಸಂಭವ ಉಂಟಾಯಿತು.

m

Related Posts