Featured, ಇತರೆ, ಸ್ಥಳೀಯ

ಪಿಯುಸಿ ಪರೀಕ್ಷೆ: ಸುಳ್ಯದ ತಹಾನಿಯಾ ವಾಣಿಜ್ಯ ವಿಭಾಗದಲ್ಲಿ 528 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ಇವರು ಸುಳ್ಯದ ಉದ್ಯಮಿ ಅಬ್ದುಲ್ ಲತೀಫ್ ಎಂ.ಕೆ. ಹಾಗೂ ತಾಹಿರಾ ದಂಪತಿಗಳ ಪುತ್ರಿ

ಸುಳ್ಯ: ಇಲ್ಲಿನ ರೋಟರಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿ ತಹಾನಿಯಾ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 528 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಸುಳ್ಯದ ಉದ್ಯಮಿ ಅಬ್ದುಲ್ ಲತೀಫ್ ಎಂ.ಕೆ. ಹಾಗೂ ತಾಹಿರಾ ದಂಪತಿಗಳ ಪುತ್ರಿಯಾಗಿದ್ದಾರೆ. ತಹಾನಿಯಾ ಅವರ ಈ ಸಾಧನೆಗೆ ಕುಟುಂಬದವರು, ಗುರುಗಳು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
m

Related Posts