Featured, ಇತರೆ, ಸ್ಥಳೀಯ

ಸುಳ್ಯ : ಇರುವಂಬಳ್ಳ ಬೀರಾನ್ ಕುಂಞಿ ಹಾಜಿ ಕೇನಾಜೆ ನಿಧನ

ಸುಳ್ಯ : ಪರೋಪಕಾರಿ, ಸರಳ, ಸ್ನೇಹ ಜೀವಿ ಇರುವಂಬಳ್ಳ ಜಮಾಅತ್ ನ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ
ಇರುವಂಬಳ್ಳ ಬೀರಾನ್ ಕುಂಞಿ ಹಾಜಿ ಕೇನಾಜೆ ಯವರು ಅಲ್ಪಾವಧಿಯ ಅನಾರೋಗ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.  ಪರೋಪಕಾರಿ, ಸರಳ, ಸ್ನೇಹ ಜೀವಿ ಯಾಗಿ ಎಲ್ಲರೊಡನೆ ಬೆರೆಯುತ್ತಿದ್ದ ಇವರು  ಪತ್ನಿ ಎರಡು ಗಂಡು ಮತ್ತು ಒಬ್ಬಳು ಹೆಣ್ಣು ಮಗಳು ಮತ್ತು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಇರುವಂಬಳ್ಳ ಜಮಾಅತ್ ನ ಆಡಳಿತ ಸಮಿತಿ ಸಂತಾಪ ಸೂಚಿಸಿದೆ.

m

Related Posts