Featured, ಇತರೆ, ಸ್ಥಳೀಯ

ಅರಂತೋಡು : ಹಾಜಿ ಮಹಮ್ಮದ್ ಕ್ಯೂರ್ ನಿಧನ

ಸುಳ್ಯ

ಅರಂತೋಡು ಗ್ರಾಮದ ಹಾಜಿ ಮಹಮ್ಮದ್ ಕ್ಯೂರ್ 70  ರವರು ಅಲ್ಪ ಕಾಲ ಅಸೌಖ್ಯದಿಂದ ಅದೂರು ಮಗನ ಮನೆಯಲ್ಲಿ ಇಂದು ಬೆಳಿಗ್ಗೆ ನಿಧನ ರಾದರು.ಮೃತರ ಪತ್ನಿ ಮತ್ತು ಮಕ್ಕಳಾದ ಅಬ್ದುಲ್ಲಾ,ಖಲೀಲ್ ಗಾಳಿಮುಖ,ಅಶ್ರಫ್ ಆದೂರು, ರಹೂಫ್,ಸಂಶುದ್ದೀನ್,ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ.

m

Related Posts