ಸುಳ್ಯ:- ಕೆಲವು ಕಡೆ ಮರಗಳು ಬೀಳುವ ಸ್ಥಿತಿಯಲ್ಲಿ ಇದ್ದರು ತೆರವುಗೊಳಿಸದೆ ಇರುದೆ ಸಮಸ್ಯೆಗೆ ಕಾರಣ, ಆನೆ ಗುಂಡಿಯಲ್ಲಿ ಅಪಾಯಕಾರಿ ಮರ ಇದೆ ಪ್ರತಿ ವರ್ಷ ಎರಡು ಮೂರು ಸಲ ಮರ ಬಿದ್ದು ವಿದ್ಯುತ್ ಕಡಿತವಾಗುತ್ತಿದೆ ಮೆಸ್ಕಾಂ ಅಧಿಕಾರಿಗಳಿಗೆ ಕೇಳಿದಾಗ ಮರ ಬಿದ್ದ ಮೇಲೆ ತೆರವುಗೊಳಿಸೋದು ಎಂಬ ಮಾಹಿತಿ ನೀಡುತ್ತಾರೆ ಎಂಬ ದೂರು ನೀಡಿದಾಗ PD ಯವರು ಸಭೆಯಲ್ಲಿದ್ದ ಅರಣ್ಯ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಚರ್ಚಿಸಿ ಕ್ರಮ ಈ ತರ ಸಮಸ್ಯೆ ಮರುಕಳಿಸದಾಗೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ PD ಯವರು ಸೂಚನೆ ನೀಡಿದರು.




m
