Featured, ಸ್ಥಳೀಯ

ಕಾಂಗ್ರೆಸ್ ನಾಯಕರಾದ ಕೆ.ಪಿ ಜಾನಿಯವರ ನೇತ್ರತ್ವದಲ್ಲಿ ಎಐಸಿಸಿ ನಾಯಕರು ಕರ್ನಾಟಕದ ವಿಧಾನ ಪರಿಷತ್ ಸದಸ್ಯರು ಆದ ಶ್ರೀ ಬಿ.ಕೆ ಹರಿಪ್ರಸಾದ್ ರವರ ಬೇಟಿ

ಅ.2.ಎಐಸಿಸಿ.ನಾಯಕರು ಕರ್ನಾಟಕ ವಿದಾನಪರಿಷತ್ ಶಾಸಕರೂ ಆದ ಶ್ರೀ,ಬಿ.ಕೆ.ಹರಿಪ್ರಸಾದ್ ರನ್ನು ಮಡಿಕೇರಿಯ ಸುದರ್ಶನ ಪ್ರವಾಸಿ ಮಂದಿರದಲ್ಲಿ ಬೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ ಕೆ.ಪಿ.ಸಿ.ಸಿ ಪ್ರಚಾರ  ಸಮಿತಿ ಮುಖ್ಯಸಂಯೋಜಕರು,ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾದ ಜಾನಿ.ಕೆ.ಪಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಳು ಸುಳ್ಯದ ಧಾರ್ಮಿಕ ಸಾಮಾಜಿಕ ನಾಯಕರು ಆದ ಶ್ರೀ ಮಹಮ್ಮದ್ ಕುಂಞಿಗೂನಡ್ಕ,ದ.ಕ.ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಎ.ಕೆ.ಇಬ್ರಾಹಿಂ ,ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಇದರ ವ್ಯವಸ್ತಾಪನಾ ಸಮಿತಿಯ ಸದಸ್ಯರೂ ಆದ ಶ್ರೀ ವಸಂತ ಪೆಲ್ತಡ್ಕ ರವರು ಉಪಸ್ತಿತರಿದ್ದರು.

m

Related Posts