ಬದ್ರಿಯಾ ಜುಮಾ ಮಸೀದಿ ಸುಣ್ಣಮೂಲೆ ಇದರ ಅಧೀನದಲ್ಲಿ ನಡೆಯುವ ಬೃಹತ್ ಮೀಲಾದ್ ಸಂಗಮ ಕಾರ್ಯಕ್ರಮದ ಸಲುವಾಗಿ ಜಮಾಅತಿನ ಖತೀಬ್ ಉಸ್ತಾದ್ ಮತ್ತು ಜಮಾಅತ್ ಆಡಳಿತ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ,ಸ್ವಾಗತ ಸಮಿತಿ ರಚಿಸಲಾಗಿದೆ ಅಧ್ಯಕ್ಷರಾಗಿ ಬಾತಿಶ ಸುಣ್ಣಮೂಲೆ,ಕಾರ್ಯದರ್ಶಿ ನಿಝಾರ್ ಎಸ್ ಎಮ್,ಕೋಶಾದಿಕಾರಿ ಸಾದಿಕ್ ಕೆ ಎ,ಉಪಾಧ್ಯಕ್ಷರಾಗಿ ರಫೀಕ್ ಮೂಲೆ, ಜೊತೆ ಕಾರ್ಯದರ್ಶಿ ಸ್ವಾಲಿಹ್ ಎಸ್ ಇ ಹಾಗೂ ಹಕೀಮ್ ಬಿ ಕೆ ರವರನ್ನು ಅಯ್ಕೆ ಉದಾಹರಣೆಗೆ, ಅದೇ ರೀತಿ ಹಫೀಜ್ ಕೆ ಎ ಐಮಾನ್ ಎನ್ ಎಸ್ ನಾಸಿರ್ ಕೆ ಎಸ್ ಇಬ್ರಾಹಿಂ ಬಿ ಕೆ ಇಕ್ಬಾಲ್ ಎಸ್ ಎ ಮೊಹಮ್ಮದ್ ಬಿ ಕೆ ಮೊಹಿದ್ದೀನ್ ಇ ಕೆ ನಶ್ಫಾನ್ ಎಸ್ ಇ ರಿಯಾಜ್ ಕನಕಮಜಲು ನೌಫಲ್ ಬಿ ಕೆ ಇವರು ಸದಸ್ಯರಾಗಿ ಅಯ್ಕೆ ಯಾದರು




m

