ವ್ಹಾರೆ ವ್ಹಾ!!!! ಜೆಲ್ಲಿ ಚೆಲ್ಲಾ ಪಿಲ್ಲಿ; ಪಾದಚಾರಿಗಳಿಗೂ ಹೆಲ್ಮೆಟ್ ಕಡ್ಡಾಯವಾಗುವ ಸಾಧ್ಯತೆ! ಪಂಚಾಯತ್ ಸಭೆಯ ಗದ್ದಲ ರಾಜಕೀಯ ಪಕ್ಷದ ಮನವಿಗೂ ಕಿವಿಗೆ ಹೂ ಇಟ್ಟ ನಗರ ಪಂಚಾಯತ್
ನಗರದ ಸುಳ್ಯ ಆಲೆಟ್ಟಿ ತಿರುವು ರಸ್ತೆ ಯಿಂದ ಗುರುಂಪು ರಸ್ತೆ ಉದ್ದಕ್ಕೂ ಭೂಗರ್ಭ ಪೈಪ್ ಲೈನ್ ಕಾಮಗಾರಿಯಿಂದಾಗಿ ರಸ್ತೆಗಳು...