ಸುಳ್ಯ : 2024 -25 ನೇ ಸಾಲಿನ ಪಿಯುಸಿ ಪರೀಕ್ಷೆ ಬರೆದ ಯೆನೆಪೋಯ ಪಿಯು ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶಾಜಿಯಾ ಎಸ್ ಎಮ್ ಇವರಿಗೆ ಮರು ಮೌಲ್ಯಮಾಪನದಲ್ಲಿ ಕನ್ನಡದಲ್ಲಿ ಹೆಚ್ಚುವರಿ 3 ಅಂಕ ಲಭಿಸಿದ್ದು ಇದೀಗ 565 ಅಂಕ ಪಡೆದಿದ್ದಾರೆ ಈ ಹಿಂದೆ ಪಲಿತಾಂಶ ಘೋಷಣೆಯಾದಾಗ ಶಾಜಿಯಾ 562 ಅಂಕ ಪಡೆದಿದ್ದಳು ಇವರು ಸುಳ್ಯ ನಾವೂರು ನಿವಾಸಿ ಶರೀಫ್, ಫೌಜಿಯಾ ದಂಪತಿಗಳ ಪುತ್ರಿ. ಶಾಜಿಯಾ ಈ ಹಿಂದೆ ಎಸ್ಎಸ್ಎಲ್ಸಿ ಯಲ್ಲಿ ಸುಳ್ಯ ಗ್ರೀನ್ ವ್ಯೂ ಶಾಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದಳು





m
