Featured, ಇತರೆ, ಸ್ಥಳೀಯ

ಸುಳ್ಯ, ಪೈಚಾರು : ಬಾವಿಕ್ಕರ ಅಬ್ದುಲ್ ಖಾದರ್ ನಿಧನ

ಸುಳ್ಯ: ಪೈಚಾರು ನಿವಾಸಿಯಾಗಿದ್ದು, ಪೈಚಾರು ಮಸೀದಿ ಸಮೀಪದ ಕಟ್ಟಡದಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಬಾವಿಕ್ಕರ ಅಬ್ದುಲ್ ಖಾದರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇದೀಗಾ ನಿಧನ ಹೊಂದಿದರು ಎಂದು ತಿಳಿದುಬಂದಿದೆ.
ಸರಳ ಸ್ವಭಾವ ಹಾಗೂ ಸಮುದಾಯದ ಚಟುವಟಿಕೆಗಳ ಮೂಲಕ ಪರಿಚಿತರಾಗಿದ್ದ ಅವರು ಸ್ಥಳೀಯರ ಅಭಿಮಾನಕ್ಕೆ ಪಾತ್ರರಾಗಿದ್ದರು, ಮೃತರು ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
m

 

Related Posts