ಸುಳ್ಯ : ಕಲ್ಲುಮುಟ್ಲು ನಿವಾಸಿ ಅಬ್ದುಲ್ ರಝಾಕ್ (ಬಾಲ್ಯಕ್ಕಾರ ) ಇದೀಗ ಹೃದಯಾಘಾತ ದಿಂದ ನಿಧನರಾದರು ಎಂದು ತಿಳಿದುಬಂದಿದೆ ಸದಾ ಉತ್ಸಾಹ ದಿಂದ ಇರುತ್ತಿದ್ದ ಇವರು ಸ್ನೇಹ ಜೀವಿಯಾಗಿದ್ದರು ಇವರು ಪತ್ನಿ ಸಫಿಯ, ಮಗ ಆಸಿಪ್, ಮಗಳು ಸಬಿದಾ, ಕುಟುಂಬಸ್ಥರು, ಸ್ನೇಹಿತರನ್ನು ಅಗಲಿದ್ದಾರೆ ಇವರ ಜನಾಝ್ ನಮಾಝ್, ಅಸರ್ ನಮಾಝ್ ನಂತರ ಸುಳ್ಯ ಗಾಂಧಿನಗರ ಜುಮಾ ಮಸೀದಿಯಲ್ಲಿ ನೆರವೇರಲಿದೆ. ಎಂದು ಕುಟುಂಬಸ್ಥರು ತಿಳಿಸಿದ್ದಾರೆ,





m
