ಸುಳ್ಯ ಗಾಂಧಿನಗರ : ಸುಳ್ಯದ ಪ್ರಮುಖ ದಿನಸಿ ವ್ಯಾಪಾರಿ ಸುಳ್ಯ ಗಾಂಧಿನಗರದ ಮುಹಮ್ಮದ್ ಹಾಜಿ,(ಮಮ್ಮಿಂಚ) (ಮಹಮ್ಮದೀಯ ಸ್ಟೋರ್) ಇವರು ಅಲ್ಪ ಕಾಲದ ಅನಾರೋಗ್ಯ ದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದರು ಇವರು ಪತ್ನಿ ಗಂಡು ಮಕ್ಕಳಾದ ಸತ್ತಾರ್, ಮುಸ್ತಾಫ, ಮುನೀರ್, ಹಾಗೂ ಇಬ್ಬರು ಪುತ್ರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ
ಜನಾಝ ನಮಾಝ್ ಇಂದು ಸೋಮವಾರ ಲಹರ್ ನಮಾಝಿನ ಬಳಿಕ ಗಾಂಧಿನಗರ ಜುಮ್ಮಾ ಮಸ್ಟಿದ್ ನಲ್ಲಿ ನಡೆಯಲಿದೆ




m

