Featured, ಅಂಕಣ, ಸ್ಥಳೀಯ

ಅರಂತೋಡು ಸುಲೈಮಾನ್ ಬಂಬ್ರಾಣ ನಿಧನ

ಅರಂತೋಡು ಗ್ರಾಮದ ಉದಯನಗರದ ನಿವಾಸಿ ಸುಲೈಮಾನ್ ಬಂಬ್ರಾಣ 84 (ವ) ಅಲ್ಪ ಕಾಲ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಏ.17 ರಾತ್ರಿ ನಿಧನರಾದರು .ಇವರು ಹಲವಾರು ವರ್ಷಗಳಿಂದ ತೆಂಗಿನಕಾಯಿ ವ್ಯಾಪಾರಿಯಾಗಿದ್ದರು.

 ಮೃತರು ಪತ್ನಿ, ಓರ್ವ ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು ,ಮೊಮ್ಮಕ್ಕಳು ಅಳಿಯಂದಿರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

m

Related Posts