ಸುಳ್ಯ ಜ.೨ : ಬೇಂಗಮಲೆ ಇಳಿಜಾರು ರಸ್ತೆಯಲ್ಲಿ ಯತಿನ್ ಪುಳಿಮರಡ್ಕ ಚಲಾಯಿಸಿಕೊಂಡು ಬರುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಪಿಕಪ್ ನಲ್ಲಿದ್ದ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ

ವರದಿ ಮತ್ತು ಚಿತ್ರಗಳು : ಅಚ್ಚು ಪ್ರಗತಿ





m

